ಲೀಲಾಭಾವಿಯಾಗಿ ಯಾಕೆ ಬಂದೆನೆಂಬುದನರಿದು,
ಸಾಕಾರದ ನೀತಿಯ ನಿರ್ಣಯವ ಕಂಡು,
ಇನ್ನೇತರಿಂದ ಅಳಿವು, ಇನ್ನೇತರಿಂದ ಉಳಿವು ?
ಈ ಉಭಯನೀತಿಯಲ್ಲಿ ನಿಂದು ಮೇಲಿಪ್ಪಾತನನರಿಯಲು,
ಅದು ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Līlābhāviyāgi yāke bandenembudanaridu,
sākārada nītiya nirṇayava kaṇḍu,
innētarinda aḷivu, innētarinda uḷivu?
Ī ubhayanītiyalli nindu mēlippātananariyalu,
adu tānu tāne, niḥkaḷaṅka mallikārjunā.