ವಾರುವ ಮುಗ್ಗಿದಡೆ ವಾಗೆದಲ್ಲಿ ಆದರಿಸಬೇಕಲ್ಲದೆ,
ಅದ ಗಾರುಮಾಡಿ ಹೊಯ್ವರೆ ಮಿಡಿಯನು ?
ಮಾರಾರಿಯ ಶರಣರು ಮೀರಿ ಒಂದು ನುಡಿದಡೆ, ದೂರು ಮಾಡುವರೆ ?
ನೀರರದ ಅಡಿಯೊಳಗಾದವನ ಸೂರೆಗೊಂಬವರುಂಟೆ ?
ಲೇಸ ತೋರುವರಯ್ಯಾ ಐದರ ಬೇಗೆಯಲಿ ಬೆಂದು ಗಾರಾದೆ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Vāruva muggidaḍe vāgedalli ādarisabēkallade,
ada gārumāḍi hoyvare miḍiyanu?
Mārāriya śaraṇaru mīri ondu nuḍidaḍe, dūru māḍuvare?
Nīrarada aḍiyoḷagādavana sūregombavaruṇṭe?
Lēsa tōruvarayyā aidara bēgeyali bendu gārāde,
niḥkaḷaṅka mallikārjunā.