Index   ವಚನ - 784    Search  
 
ಹಿಡಿದು ಬಿಟ್ಟಡೆ ಮಹಾಪ್ರಮಥರಿಗೆ ದೂರ. ಬಿಡದಿರ್ದಡೆ ಮಹಾಬೆಳಗಿಂಗೆ ದೂರ. ಹಿಡಿಯಬಾರದು, ಬಿಡಬಾರದು. ಇಂತೀ ಲಿಂಗೈಕ್ಯವನಿನ್ನಾರಿಗೆ ಉಸುರುವೆ, ನಿಃಕಳಂಕ ಮಲ್ಲಿಕಾರ್ಜುನಾ ?