Index   ವಚನ - 2    Search  
 
ಉಂಬಡೆ ಬಂದು ಬಾಯ ಮರದೆನೆಂದು ಮೊರೆಯಿಡುತಿಪ್ಪ ಅರಿಕೆಹೀನನ ತೆರನಂತಾಯಿತ್ತು. ಅರಿಕೆಯನರಿ ಎಂದು ಕುರುಹ ಕೊಟ್ಟ, ಆ ಕುರುಹ ಮರದು ಅರಿದೆನೆಂಬ ಕುರುಬರ ನೋಡಾ, ಜಾಂಬೇಶ್ವರಾ.