ಉಭಯ ಭಕ್ತ ಜಂಗಮದಿರವು:
ಹಾಲು ಹುಳಿಯಂತೆ, ಸತಿ ಪುರುಷನಂತೆ, ಕೀಲೋತ್ಪನ್ನದಂತೆ,
ಕುಸುಮ ಗಂಧದಂತೆ, ಘಟ ಪ್ರಾಣದಂತೆ,
ಒಂದನೊಂದು ಮೀರಿ ಹಿಂಗುವ ಕಾವಿಲ್ಲ.
ಇದರ ಸಂಗವಾವುದು ಹೇಳಾ,
ಅಲೇಖನಾದ ಶೂನ್ಯ ಬಹುಶಿಲೆಯ ನೆಲೆಯ ಬಿಟ್ಟೆಯಲ್ಲ.
Art
Manuscript
Music
Courtesy:
Transliteration
Ubhaya bhakta jaṅgamadiravu:
Hālu huḷiyante, sati puruṣanante, kīlōtpannadante,
kusuma gandhadante, ghaṭa prāṇadante,
ondanondu mīri hiṅguva kāvilla.
Idara saṅgavāvudu hēḷā,
alēkhanāda śūn'ya bahuśileya neleya biṭṭeyalla.