ಓ ಎಂದಲ್ಲಿ ವಸ್ತು, ಕಾ ಎಂದಲ್ಲಿ ಶಕ್ತಿ ಕೂಡಿ ಪ್ರಣವವಾಯಿತ್ತು.
ಮಾತಿನ ಸೂತಕದಿಂದ ವೇದವಾಯಿತ್ತು, ನೀತಿಯ ಹೇಳುವಲ್ಲಿ ಶಾಸ್ತ್ರವಾಯಿತ್ತು.
ಸರ್ವರ ಕೂಟದ ಕೂಗಿನಿಂದ ಪುರಾಣವಾಯಿತ್ತು.
ಇಂತಿವರ ಗೋಷ್ಠಿಯ ಹುದುಗಿಗಾರದೆ,
ಅಲೇಖನಾದ ಶೂನ್ಯ ಕಲ್ಲಿನೊಳಗಾದ.
Art
Manuscript
Music
Courtesy:
Transliteration
Ō endalli vastu, kā endalli śakti kūḍi praṇavavāyittu.
Mātina sūtakadinda vēdavāyittu, nītiya hēḷuvalli śāstravāyittu.
Sarvara kūṭada kūgininda purāṇavāyittu.
Intivara gōṣṭhiya hudugigārade,
alēkhanāda śūn'ya kallinoḷagāda.