Index   ವಚನ - 53    Search  
 
ಜಾಗ್ರದಲ್ಲಿ ಮಾಡುವ ಹಾಹೆಯ ಗುಣಂಗಳು ಸ್ವಪ್ನದಲ್ಲಿ ತೋರುವಂತೆ ಬಂದ ಮಣಿಹವ ಕಂಡು ಮುಂದಕ್ಕೆ ಶುಭಸೂಚನೆಯನ್ನರಿಯಬೇಕು. ಅರಿವನ್ನಕ್ಕ ವ್ರತ, ಮಾಟ ವಸ್ತು; ವಸ್ತುವಿನಕೂಟ ನೆರಿಗೆಯಲ್ಲಿ ನೆರೆ ನಂಬಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ.