ಕಾಯದ ಜನನಸ್ಥಾನ ಅಷ್ಟತನುವಿನ ಕೊನೆಯ ಮೊನೆಯಲ್ಲಿ,
ವಾ[ಕಿ]ನ ಜನನಸ್ಥಾನ ಮನದ ಕೊನೆಯ ಮೊನೆಯಲ್ಲಿ,
ಮನದ ಜನನಸ್ಥಾನ ಚಿತ್ತಿನ ಕೊನೆಯ ಮೊನೆಯಲ್ಲಿ,
ಚಿತ್ತಿನ ಜನನಸ್ಥಾನ ಆತ್ಮನ ಕೊನೆಯ ಮೊನೆಯಲ್ಲಿ,
ಸೌರಾಷ್ಟ್ರ ಸೋಮೇಶ್ವರನ ಜನನಸ್ಥಾನ,
'ಸರ್ವಂ ಖಲ್ವಿದಂ ಬ್ರಹ್ಮ 'ಎಂಬಲ್ಲಿ.
Art
Manuscript
Music
Courtesy:
Transliteration
Kāyada jananasthāna aṣṭatanuvina koneya moneyalli,
vā[ki]na jananasthāna manada koneya moneyalli,
manada jananasthāna cittina koneya moneyalli,
cittina jananasthāna ātmana koneya moneyalli,
saurāṣṭra sōmēśvarana jananasthāna,
'sarvaṁ khalvidaṁ brahma'emballi.