Up
ಶಿವಶರಣರ ವಚನ ಸಂಪುಟ
  
ವೀರಸಂಗಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 3 
Search
 
ಉದಯ ತತ್ಕಾಲವೆ ಅಸ್ತಮಯ, ಅಸ್ತಮಯ ತತ್ಕಾಲವೆ ಉದಯ. ಮಧುವೆ ವಿಷ, ವಿಷವೆ ಮಧು. ಸದರಿವೆರಡಕ್ಕೆ ಮನಸ್ಸಿನ ಸಂದೇಹ ಮಾತ್ರ. ಅದು ಕಾರಣ ಮಧುರ ಸಮುದ್ರ, ಲವಣ ಸಮುದ್ರ, ಕ್ಷೀರ ಸಮುದ್ರ, ದಧಿ ಸಮುದ್ರ ಚತುರಂಗದೊಳಿರ್ದ ಸಪ್ತಸಮುದ್ರಕ್ಕೆ ಏಕೋಮೂಲ್ಯ ಭಿನ್ನ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
Art
Manuscript
Music
Your browser does not support the audio tag.
Courtesy:
Video
Transliteration
Udaya tatkālave astamaya, astamaya tatkālave udaya. Madhuve viṣa, viṣave madhu. Sadariveraḍakke manas'sina sandēha mātra. Adu kāraṇa madhura samudra, lavaṇa samudra, kṣīra samudra, dadhi samudra caturaṅgadoḷirda saptasamudrakke ēkōmūlya bhinna kāṇā ele nam'ma kūḍalacennasaṅgamadēvayya.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ವೀರಸಂಗಯ್ಯ
ಅಂಕಿತನಾಮ:
ಎಲೆನಮ್ಮ ಕೂಡಲ ಚೆನ್ನಸಂಗಮದೇವಯ್ಯ
ವಚನಗಳು:
112
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಬಿದಿರುಕೊಟ್ಟೆ-ಬಿದಿರು ಕೋಟೆ (ಬೀದರ)
ಕಾರ್ಯಕ್ಷೇತ್ರ:
ಕೋವೂರು
ತಂದೆ:
ಕಾಮಣ್ಣ
ತಾಯಿ:
ಸೋಮಲದೇವಿ
ಸತಿ/ಪತಿ:
ಚಂದ್ರುಣಿದೇವಿ
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: