Index   ವಚನ - 27    Search  
 
ಮಾಡುವರೆ ಮಾಟದಂತಲ್ಲ; ಕೂಡುವರೆ ಕೂಟದಂತಲ್ಲ. ಕೃಪೆಯದು ಲಿಂಗವ ಮಾಡುವರೆ ಕಂಗಳುಯಿಲ್ಲ ತ್ರಿವಿಧ ಸೂತ್ರವ ನೀಡಿ ನಿಜವಿಲ್ಲದೆ ಕೆಟ್ಟಿತ್ತು. ಆಡಾಡಿ ಅರ್ಥವುಹೋಯಿತ್ತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.