Index   ವಚನ - 51    Search  
 
ಒಂಬತ್ತು ರತ್ನವೆಂಬರಲ್ಲದೆ, ಕೊಂಬವರ ಕಾಣೆ ಕೊಡುವವರ ಕಾಣೆ. ಏಕಾಂಬ ವರರತ್ನ ಮೌಕ್ತಿಕಕೆ ಬೆಲೆಯಿಡಲಿಲ್ಲವು. ಶಂಭುವೆಸರು ವಸ್ತು ವಿಸ್ತೀರ್ಣ ಪ್ರಮಾಣ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.