ವಂದನೆ ಸ್ತುತಿ ನಿಂದ್ಯಸ್ತುತಿ
ಒಂದಲ್ಲದೆ ಎರಡುಂಟೇನಯ್ಯ?
ವಂದಿಸದೆ ಉಸಿವನತ್ತೆರಡು ಅಕ್ಷರವೈದಕ್ಷರವಿಲ್ಲ
ಕುಂದು ಮಾಡಿಕೊಂಡಿತು ಮನುಷ್ಯಜಲ್ಮ
ಕುತರ್ಕ ಬೇಕಾದ ಲೆಕ್ಕವೆಂದರೆ ಕೊಂದಲಿ
ಕೊಂದರೆ ನೊಂದೆನೆಂಬುದು ಆವ ಸ್ವಯ?
ವಂದನೆ ತಾನು ತಾ[ನಾಗಿ] ವಿಚಾರಿಸಿದರೆ ತರ್ಕವಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Vandane stuti nindyastuti
ondallade eraḍuṇṭēnayya?
Vandisade usivanatteraḍu akṣaravaidakṣaravilla
kundu māḍikoṇḍitu manuṣyajalma
kutarka bēkāda lekkavendare kondali
kondare nondenembudu āva svaya?
Vandane tānu tā[nāgi] vicārisidare tarkavilla kāṇā
ele nam'ma kūḍalacennasaṅgamadēvayya.