Index   ವಚನ - 32    Search  
 
`ದತ್ತೇ ಚ ಗುರುಣಾ ಲಿಂಗೇ ಸ್ಥಂಡಿಲೇ ಸ್ವಯಮಾತ್ಮನಿ ಆತ್ಮಾರ್ತ್ಥಮಿದ ಮಾಖ್ಯಾತಂ ಪರಾರ್ತ್ಥಂಹಿ ತತಃ ಶೃಣು'|| ತನ್ನಾಚಾರ್ಯನಿಂದ ಕೊಡಲ್ಪಟ್ಟ ಲಿಂಗ ದಲ್ಲಿಯೂ ಸ್ಥಂಡಿಲದಲ್ಲಿಯೂ ತನ್ನ ಹೃದಯದಲ್ಲಿಯೂ ಮಾಡುವ ಪೂಜೆ ಆತ್ಮಾರ್ಥಪೂಜೆ ಎಂದು ಪೇಳಲ್ಪಟ್ಟಿತ್ತು ಶಾಂತವೀರೇಶ್ವರಾ.