Index   ವಚನ - 44    Search  
 
`ಯಥಾ ತಥಾ ನ ಭಿದ್ಯಂತೇ| ಶೈವಾ ಮಾಹೇಶ್ವರಾ ಅಪಿ| ಶಿವಾಶ್ರಿತೇಷು ಶೈವಾ ಜ್ಞಾನಯಜ್ಞರತಾ ನರಾಃ' ಎಂದು ಶೈವರೆಂದ ಹಾಗೆ ಬೇರ್ಪಡಿ ಸಲ್ಪಡುವುದಿಲ್ಲವೋ ಹಾಂಗೆ ಮಾಹೇಶ್ವರರೆಂದು ಬೇರ್ಪಡಿಸಲ್ಪಡುವುದಿಲ್ಲ. ಶಿವೈಕ್ಯರುಗಳಲ್ಲಿ ಅವರು ಶೈವರುಗಳು, ಜ್ಞಾನಯಜ್ಞದಲ್ಲಿ ಪ್ರೀತಿ ಉಳ್ಳಂಥಾ ಮನುಷ್ಯರುಗಳು, ಅವರು ವೀರಶೈವರು, [ಪ್ರ]ಭು ಶಾಂತವೀರೇಶ್ವರಾ.