`ಜ್ಞಾನಗಮ್ಯಂ ಸರಹಸ್ಯಂ ಚ ಕೈವಲ್ಯ ಫಲಕಾರಣಂ| ವೀರಶೈವಮಿತಿ ಜ್ಞೇಯ
ಮೇತಲ್ಲಕ್ಷಣಮುಚ್ಯತೇ|| ಇಂತೆಂದುದಾಗಿ ಜ್ಞಾನದಿಂದೆಯಲ್ತಕ್ಕಂಥ ಗೋಪ್ಯ
ವಾದಂಥ ಮುಕ್ತಿ ಪದಕ್ಕೆ ಕಾರಣವಾದಂಥ ಆವುದಾನೊಂದು ಶೈವವುಂಟು, ಅದು
ವೀರಶೈವವೆಂದು ಹೇಳಲ್ಪಟ್ಟಿತ್ತಯ್ಯಾ, ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Jñānagamyaṁ sarahasyaṁ ca kaivalya phalakāraṇaṁ| vīraśaivamiti jñēya
mētallakṣaṇamucyatē|| intendudāgi jñānadindeyaltakkantha gōpya
vādantha mukti padakke kāraṇavādantha āvudānondu śaivavuṇṭu, adu
vīraśaivavendu hēḷalpaṭṭittayyā, śāntavīrēśvarā.