Index   ವಚನ - 48    Search  
 
`ಏಕ ಏವಾಯಮೇತಸ್ಮಿನ್ ಸರ್ವಸ್ಮಿನ್ ಜಗತೀಶಯಃ| ವಿಶಿಷ್ಟ ಈರ್ಯತೇ ಯಸ್ಮಾದ್ವೀರ ಇತ್ಯಭಿಧೀಯತೇ|| ಎಂದು ಆವುದಾನೊಂದು ಕಾರಣದಿಂದ ಆವ ನಾನೊಬ್ಬನು ಈ ಎಲ್ಲಾ ಜಗತ್ತಿನಲ್ಲಿಯು ವಿಶೇಷಿಸಲ್ಪಟ್ಟವನೆಂದು ಹೇಳಲ್ಪಡು ತ್ತಿಹನು. ಈ ವಿಶೇಷಿಸಲ್ಪಟ್ಟವನೆಂದು ಹೇಳಲ್ಪಡುತ್ತಿಹನು. ಈ ವಿಶೇಷಗುಣ ವಂತನಪ್ಪ ಆತ ವೀರಶೈವವನೆಂದು ಹೇಳಲ್ಪಡುತ್ತಿಹನಯ್ಯಾ ಶಾಂತವೀರೇಶ್ವರಾ.