Index   ವಚನ - 47    Search  
 
`ಜ್ಞಾನಗಮ್ಯಂ ಸರಹಸ್ಯಂ ಚ ಕೈವಲ್ಯ ಫಲಕಾರಣಂ| ವೀರಶೈವಮಿತಿ ಜ್ಞೇಯ ಮೇತಲ್ಲಕ್ಷಣಮುಚ್ಯತೇ|| ಇಂತೆಂದುದಾಗಿ ಜ್ಞಾನದಿಂದೆಯಲ್ತಕ್ಕಂಥ ಗೋಪ್ಯ ವಾದಂಥ ಮುಕ್ತಿ ಪದಕ್ಕೆ ಕಾರಣವಾದಂಥ ಆವುದಾನೊಂದು ಶೈವವುಂಟು, ಅದು ವೀರಶೈವವೆಂದು ಹೇಳಲ್ಪಟ್ಟಿತ್ತಯ್ಯಾ, ಶಾಂತವೀರೇಶ್ವರಾ.