`ಶಿವಾರ್ಥಾರ್ಪಿತ ಜೀವತ್ವಾದೀರತಂತ್ರ ಸಮುದ್ಭವಾತ್| ವೀರಶೈವ
ಸಮಾಯೋಗಾದ್ವೀರಶೈವಮಿತಿ ಸ್ಮೃತಂ|| ಇಂತೆಂದುದಾಗಿ ಶಿವಂಗೋಸ್ಕರ
ಕೊಡಲ್ಪಟ್ಟ ಜೀವತ್ವದ ದೆಸೆಯಿಂದಷ್ಟ ವೀರಾಗಮದಲ್ಲಿ ಉದಯವಾದ ದೆಸೆಯಿಂದವೂ
ವೀರಶೈವ ಶಬ್ದ ಸಂಯೋಗದ ದೆಸೆಯಿಂದವೂ ವೀರಶೈವವೆಂದು
ನೆನೆಯಲ್ಪಟ್ಟಿತ್ತಯ್ಯಾ ಶಾಂತವೀರಪ್ರಭುವೇ.
Art
Manuscript
Music
Courtesy:
Transliteration
`Śivārthārpita jīvatvādīratantra samudbhavāt| vīraśaiva
samāyōgādvīraśaivamiti smr̥taṁ|| intendudāgi śivaṅgōskara
koḍalpaṭṭa jīvatvada deseyindaṣṭa vīrāgamadalli udayavāda deseyindavū
vīraśaiva śabda sanyōgada deseyindavū vīraśaivavendu
neneyalpaṭṭittayyā śāntavīraprabhuvē.