Index   ವಚನ - 70    Search  
 
ಪೂರ್ವಾಭಿಮುಖದಿಂ ವಶ್ಯ, [ಆಗ್ನೆ]ಯಿಂ ವ್ಯಾಧಿ, ದಕ್ಷಿಣದಿಂದ ಭಿಚಾರ, ನೈರುತ್ಯನಿಂದ್ವೇಷ, ಪಶ್ಚಿಮದಿಂ ಧನಲಾಭ, ವಾಯವ್ಯದಿಂದಾಕರ್ಷಣ, ಉತ್ತರದಿಂ ಶಾಂತಿ, ಈಶಾನ್ಯದಿಂ ಮೋಕ್ಷಸಿದ್ಧಿಗಳಪ್ಪವೆಂದು ದಿಗ್ವಿಚಾರಮಂ ಮಾಳ್ಪುದು ಶಾಂತವೀರೇಶ್ವರಾ.