`ನಿರಾಭಾರೀತಿ ವಿಜ್ಞೇಯಃ ಸ ಏವ ಪರಮಶ್ಶಿವಃ| ವೀರಶೈವಕ್ರಮಃ ಪ್ರೋಕ್ತಃ
ಪ್ರಾಯಶ್ಚಿತ್ತವಿವರ್ಜಿತಃ'|| ಎಂದು, ಇವು ಮೊದಲಾದ ಜಂಗಮಸ್ಥಲ ಪ್ರವರ್ತನೆ
ಯುಳ್ಳಾತನು ನಿರಾಭಾರಿ ವೀರಶೈವನೆಂದರಿಯಲ್ತಕ್ಕತನು, ಆ ನಿರಾಭಾರಿ
ವೀರಶೈವನೆ ಉತ್ಕೃಷ್ಟವಾದ ಶಿವನು ತಾನೆ. ಈ ಪ್ರಕಾರದಿಂದ ನಿರೂಪಿಸಲ್ಪಟ್ಟ
ವೀರಶೈವ ಕ್ರಮವು ಪ್ರಾಯಶ್ಚಿತ್ತವಿಲ್ಲದೆ ಇದಂಥದು ಎಂದು
ಅರಿಯಲ್ತಕ್ಕುದಯ್ಯ
ಶಾಂತವೀರೇಶ್ವರಾ.