Index   ವಚನ - 8    Search  
 
ಗುರುಲಿಂಗ ಬ್ರಹ್ಮರೂಪವಾಯಿತ್ತು. ಚರಲಿಂಗ ವಿಷ್ಣುರೂಪಾಯಿತ್ತು. ಸ್ಥಾವರಲಿಂಗ ರುದ್ರರೂಪಾಯಿತ್ತು. ಗುರುಚರಲಿಂಗರೂಪು ತ್ರಿವಿಧ ಮಲ ಕಾರಣವಾಯಿತ್ತು. ಆ ಮಲಗುಣ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ನಾಮಕ್ಕೆ ಹೊರಗಾದ.