Index   ವಚನ - 28    Search  
 
ಗುರುಪ್ರಸಾದವ ಲಿಂಗಕ್ಕೆ ಕೊಡಲಿಲ್ಲ, ಜಂಗಮಪ್ರಸಾದವ ಲಿಂಗಕ್ಕೆ ಕೊಡಲಿಲ್ಲ. ಅದೆಂತೆಂದಡೆ: ಆ ಗುರುವಿಗೂ ಲಿಂಗಪ್ರಾಣ, ಆ ಜಂಗಮಕ್ಕೂ ಲಿಂಗಪ್ರಾಣ. ಆ ಲಿಂಗಬಾಹ್ಯವಾಗಿ ಗುರುವಾಗಬಲ್ಲಡೆ, ಆ ಲಿಂಗಬಾಹ್ಯವಾಗಿ ಜಂಗಮವಾಗಬಲ್ಲಡೆ, ಉಭಯಪ್ರಸಾದವ ಲಿಂಗಕ್ಕೆ ಕೊಡಬಹುದು. ಇದನರಿಯದೆ ಉದ್ದೇಶಿಸಿ ನುಡಿವ ಭೇದಹೀನರಿಗೆ ತ್ರಿವಿಧ