Index   ವಚನ - 30    Search  
 
ಉತ್ತರಕಕ್ಷೆಯನರಿತು, ಪೂರ್ವಕಕ್ಷೆಯನರಿತು, ಘಟಪಟಕಕ್ಷೆಯಲ್ಲಿ ತಿಳಿದು, ದಿಟಪುಟವಾಗಿ ಚತುರ್ವಿಧ ಮಠವ ಬಲ್ಲಡೆ, ನಿರ್ಧರ ಅರ್ಪಿತ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸರ್ವ ಅವಧಾನದಲ್ಲಿ ಅರ್ಪಿತ.