ಮನ ಅರೋಚಕವಾದಲ್ಲಿ,
ಲವಣ ವಾರಿ ಪರಿಪಾಕ
ಮುಂತಾದ ರಸದ್ರವ್ಯವನೊಲ್ಲದೆಯಿಪ್ಪುದು ವ್ರತವೆ?
ಅಲ್ಲ, ಅದು ಸೌಕರಿಯವಲ್ಲದೆ.ಅದೆಂತೆಂದಡೆ:
ಪರದ್ರವ್ಯ ಪರಸತಿ ಹುಸಿ ಕೊಲೆ
ಕಳವು ಅತಿಕಾಂಕ್ಷೆಯಂ ಬಿಟ್ಟು,
ಬಂದುದ ನಿಂದಂತೆ ಕಂಡು,
ಬಾರದುದಕ್ಕೆ ಕಾಂಕ್ಷೆಯ ಮಾಡದಿಪ್ಪುದೆ,
ಅರುವತ್ತನಾಲ್ಕು ವ್ರತ, ಅಯಿವತ್ತಾರು ಶೀಲ,
ಮೂವತ
Art
Manuscript
Music
Courtesy:
Transliteration
Mana arōcakavādalli,
lavaṇa vāri paripāka
muntāda rasadravyavanolladeyippudu vratave?
Alla, adu saukariyavallade.Adentendaḍe:
Paradravya parasati husi kole
kaḷavu atikāṅkṣeyaṁ biṭṭu,
banduda nindante kaṇḍu,
bāradudakke kāṅkṣeya māḍadippude,
aruvattanālku vrata, ayivattāru śīla,
mūvatteraḍu nēma sandittu.
Īśān'yamūrti mallikārjunaliṅgadalli
svayambhuvāyittu.
ಸ್ಥಲ -
ಗುರುಲಿಂಗ ಜಂಗಮ ಪಾದತೀರ್ಥಪ್ರಸಾದ ಅರ್ಪಿತ ಅವಧಾನ ಸಮರ್ಪಣಸ್ಥಲ: