Index   ವಚನ - 73    Search  
 
ಅಂಗ ಲಿಂಗವ ಪೂಜಿಸಿ, ಪ್ರಾಣ ಜ್ಞಾನವ ಕಂಡು, ಅಂಗ ಲಿಂಗ ಹಿಂಗಿ, ಪ್ರಾಣ ಲಿಂಗವಾಗಿ. ಆ ಪ್ರಾಣ ಲಿಂಗದಲ್ಲಿ ನಿಂದು, ಜ್ಞಾನಲಿಂಗವಾಯಿತ್ತು. ಲಿಂಗಭಾವವಳಿದು ಮಹದೊಡಗೂಡಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ