ಬರಿಹುಂಡನ ಗಡಿವಾಡದಲ್ಲಿರಿಸಿದಂತೆ,
ಒಡೆಯರಿಲ್ಲದ ಮನೆಯ ತುಡುಗುಣಿ ಹೊಕ್ಕು,
ಗಡಬಡಿಯ ಮಾಡಿದಂತೆ,
ಅಂಗಕ್ಕೆ ಕುರುಹಿಲ್ಲದೆ, ಮನಕ್ಕರಿವಿಲ್ಲದೆ
ತ್ರಿಭಂಗಿಯಲ್ಲಿ ನೊಂದವಂಗೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಿಲ್ಲಾ ಎಂದೆ.
Art
Manuscript
Music
Courtesy:
Transliteration
Barihuṇḍana gaḍivāḍadallirisidante,
oḍeyarillada maneya tuḍuguṇi hokku,
gaḍabaḍiya māḍidante,
aṅgakke kuruhillade, manakkarivillade
tribhaṅgiyalli nondavaṅge,
īśān'yamūrti mallikārjunaliṅgavillā ende.