Index   ವಚನ - 97    Search  
 
ಉಂಡಿಗೆಯನೆತ್ತಿದವನ ಮನದಂಗದಂತೆ, ಮತ್ತುಂಟೆ ಹಸಿಗೆಯ ತೋಟಿ? ಹಿಡಿದ ವ್ರತಕ್ಕೆ, ಅರಿದ ಮನಕ್ಕೆ, ಮರೆದ ಮತ್ತೆ ಒಲಿವುದೆ ಲಿಂಗ? ಅದು ಸಲೆ ನೆಲೆಯಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಒಲವರವಲ್ಲ.