ಜಂಗಮವ ಕಂಡು ವಂದನೆಯ ಮಾಡಿದರೆ
ಮುಂದೆ ಭಕ್ತಿ ಮುಕ್ತಿ ಪುಣ್ಯದ
ಫಲವು ದೊರೆಕೊಂಬುದು ನೋಡಾ!
ಜಂಗಮವ ಕಂಡು ನಿಂದೆಯ ಮಾಡಿದರೆ
ಮುಂದೆ ಬಂಧನಕ್ಕೊಳಗಪ್ಪುದು ತಪ್ಪದು ನೋಡಾ
ಅಖಂಡೇಶ್ವರಾ.
Art
Manuscript
Music
Courtesy:
Transliteration
Jaṅgamava kaṇḍu vandaneya māḍidare
munde bhakti mukti puṇyada
phalavu dorekombudu nōḍā!
Jaṅgamava kaṇḍu nindeya māḍidare
munde bandhanakkoḷagappudu tappadu nōḍā
akhaṇḍēśvarā.