Index   ವಚನ - 184    Search  
 
ಭಕ್ತನಾದಡೆ ಲಿಂಗನಿಷ್ಠಪರನಾಗಿರಬೇಕು. ಭಕ್ತನಾದಡೆ ಜಂಗಮವೆ ಪ್ರಾಣವಾಗಿರಬೇಕು. ಭಕ್ತನಾದಡೆ ಅರ್ಥಪ್ರಾಣಾಭಿಮಾನಂಗಳು ಶಿವನ ಕೂಡಿರಬೇಕು ನೋಡಾ ಅಖಂಡೇಶ್ವರಾ.