Index   ವಚನ - 715    Search  
 
ಸಾಕಾರವಿಲ್ಲದ ಬಯಲು, ನಿರಾಕಾರವಿಲ್ಲದ ಬಯಲು, ಪ್ರವೃತ್ತಿಯಿಲ್ಲದ ಬಯಲು, ನಿವೃತ್ತಿಯಿಲ್ಲದ ಬಯಲು, ಅಖಂಡೇಶ್ವರನೆಂಬ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.