Index   ವಚನ - 96    Search  
 
ಮೃತ್ತಿಕೆಯೊಂದರಲಾದ ಭಾಂಡದಂತೆ, ಚಿನ್ನವೊಂದರಲಾದ ಭೂಷಣದಂತೆ, ಉದಕವೊಂದರಲಾದ ವಾರಿಕಲ್ಲಿನಂತೆ, ಬ್ರಹ್ಮದಿಂದಲಾದ ಜಗವು, ಭಿನ್ನವೆಲ್ಲಿಯದು ಸಕಳೇಶ್ವರಾ?