Index   ವಚನ - 30    Search  
 
ಕಾರುಕನ ಹೃದಯದ ಕಪಟ, ಕಣಿಲೆಂದು ಕೈಯ ಕಲ್ಲು, ತನು ಕಟ್ಟಳೆಹೀನನ ಹೊಗುತೆ, ಸೈರಣೆಯವಳೊಳುಪಿನ ಮಾತು, ಇವು ಸಾರದ ಪ್ರಸ್ಥದಂತೆ, ವೇಷಡಂಬಕನ ಚಾತುರಿಯದ ಗೀತ[ದಂತೆ]. ಇಂತೀ ಘಾತುಕತನದ ವೇಷವ ಬಿಟ್ಟು, ನುಡಿ ನಡೆ ಸಿದ್ಧಾಂತವಾಗಬೇಕು. ಸಗರದ ಬೊಮ್ಮನೊಡೆಯ ಇವರಿಗೆ ಸದರವೆ ಹರಿ, ಕುಟಿಲ ಬಿಟ್ಟು ಅರಿ, ತನುಮನ ಸಂಗಮೇಶ್ವ