Index   ವಚನ - 83    Search  
 
ಸೃಷ್ಟಿಯ ಮೇಲಣ ನರಪಟ್ಟಣದ ಹಾದಿಯಲ್ಲಿ, ಕಟ್ಟಿದರೈವರು ಕಳ್ಳರು. ಇರಿಯುವುದಕ್ಕೆ ಕೈದಿಲ್ಲ, ಹೊಯ್ವುದಕ್ಕೆ ಡೊಣ್ಣೆಯಿಲ್ಲ. ಅವರು ಕಳ್ಳರಲ್ಲಾ ಎಂದು ಬೆಳ್ಳರು ಸಿಕ್ಕಿದರು ಕಳ್ಳರ ಕೈಯ ಕರಟದಲ್ಲಿ. ಕಳ್ಳಿಯ ಹಾಲು ಕಳ್ಳರ ಕಣ್ಣಿನಲ್ಲಿ ಹೊಯ್ದು, ಬೆಳ್ಳರೆಲ್ಲಿ ಹೋದರೆಂದರಿಯೆ. ಸಗರದ ಬೊಮ್ಮನೊಡೆಯ ತನುಮನ ಸಂಗವಾಗಿ ನಿ