•  
  •  
  •  
  •  
Index   ವಚನ - 24    Search  
 
ಅಕ್ಕಟಾ ಅವನ ನೆನಹಿನ ಮನೆಯೊಳಗೆನ್ನ ನಿಲಿಸಿ ಅವನನೆ ಮೂಲ ನಾಶವ ಮಾಡಿರವ್ವಾ, ನೆನಹಿನ ಮನೆಯೊಳಗೆ ಅವನನೊಡಗೂಡಿ ಲೀಯವ ಮಾಡು ಕಪಿಲಸಿದ್ಧಮಲ್ಲಿನಾಥಯ್ಯನಾ.
Transliteration Akkaṭā avana nenahina maneyoḷagenna nilisi avanane mūla nāśava māḍidaravvā, nenahina maneyoḷage avananoḍagūḍi līyava māḍu kapilasid'dhamallināthayyanā।