ಅಯ್ಯಾ, ಸಂಸಾರವೆಂಬ ಹಾಯಿ ಹೊಡೆದು
ಆನು ಬೆಚ್ಚ್ತುತ್ತಿದ್ದೇನೆ, ಬೆದರುತ್ತಿದ್ದೇನೆ.
ಎಲೆಲೆ ಸಂಸಾರವೈರಿ! ನಿನ್ನವ ನಿನ್ನವನೆನಿಸಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ, ದೇವರ ದೇವ!
Art
Manuscript
Music
Courtesy:
Transliteration
Ayyā, sansāravemba hāyi hoḍedu
ānu beccuttiddēne, bedaruttiddēne.
Elele sansāravairi! Ninnava ninnavanenisayya,
kapilasid'dhamallikārjunā, dēvara dēvā!