Index   ವಚನ - 137    Search  
 
ಆಜ್ಞೆಯನು ಮೀರಿಪ್ಪುದಾನತದ ಸಂಬಂಧ, ತಾನು ಅಜಲೋಕದಲಿ ನಿತ್ಯ ಸುಖಿಯೆ, ಸ್ವಾನುಭಾವೈಕ್ಯದಲಿ ಆನತದ ಸಂಬಂಧ. ಸೋಮರೀತಿಯ ದೀಪ್ತಿ, ಸಾಮಜನೊಡನಾಟ ನಾಮಲೀಯನ ಕೂಟ ಕಾಮ್ಯಾರ್ಥಿಗಳಿಗಿಲ್ಲ ಕಪಿಲಸಿದ್ಧಮಲ್ಲಿಕಾರ್ಜುನನು.