•  
  •  
  •  
  •  
Index   ವಚನ - 219    Search  
 
ಆವನಾನೊಬ್ಬನು ತಗುಳ್ದಟ್ಟಿ ಕಲ್ಲುಗುಂಡಿನಲ್ಲಿಡುಗೆ[ಯ] ಮೇಣು ಪೂವಿನಲ್ಲಿಡುಗೆಯ. ಇಟ್ಟಡೆ ಮನವಿಚ್ಛಂದವಾಗದೊಂದಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Avanānobbanu taguḷdaṭṭi kalluguṇḍinalliḍuge[ya] mēṇu pūvinalliḍugeya. Iṭṭaḍe manavicchandavāgadondarallippantappa nim'madondu samatāguṇa ennanendu bandu poddippudu hēḷā, kapilasid'dhamallikārjunā.