•  
  •  
  •  
  •  
Index   ವಚನ - 230    Search  
 
ಇಂತಪ್ಪ ಸತ್ಯಾರ್ಥವನರಿದು ಸರ್ವಪ್ರಪಂಚ ಮರೆದು ಹಾಲುಳ್ಳಲ್ಲಿ ಹಬ್ಬವ ಮಾಡಿ, ಗಾಳಿ ಉಳ್ಳಲ್ಲಿ ತೂರಿಕೊಳ್ಳಿ! ಬಳಿಕ ಅರಸಿದರುಂಟೆ ಪರಮಸುಖವು ನಿಜಗುರು ಸ್ವತಂತ್ರ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ? ಹರಗೋಲ ಪಡೆದಲ್ಲಿ ತೊರೆಯ ದಾಂಟಿಕೊಳ್ಳಿರಣ್ಣಾ.
Transliteration Intappa satyārthavanaridu sarvaprapan̄ca maredu hāluḷḷalli habbava māḍi, gāḷi uḷḷalli tūrikoḷḷi! Baḷika arasidaruṇṭe paramasukhavu nijaguru svatantra kapilasid'dhamallikārjunanalli? Haragōḷa paḍedalli toreya dāṇṭikoḷḷiraṇṇā.