ವಚನ - 232     
 
ಇಂತು ಮಾಯೆಯ ಮುಖವ ಸತತಂ ಗೆಲುವಾತ ನಿಶ್ಚಿಂತನಕ್ಕು ತಾನಿಹಪರದಲಿ. ನಿಶ್ಚಿಂತ ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಸಂತತಂ ಇಪ್ಪ ತಾನು ಆತನಾಗಿ.