•  
  •  
  •  
  •  
Index   ವಚನ - 235    Search  
 
ಇಂದಿಗೆ ನಿಮಿಷಕ್ಕೆ ಬರ್ದುಂಕದೆ ಹೋಗೆಯ; ಅನಂತಕಾಲ ಬರ್ದುಂಕುಗೆಯ; ಬರ್ದುಂಕಿದಡೆ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Indige nimiṣakke barduṅkade hōgeya; anantakāla barduṅkugeya; barduṅkidaḍe mana vindavāgadondeyandadallippantappa nim'madondu samatāguṇa ennanendu bandu poddippudu hēḷā kapilasid'dhamallikārjunā.