Index   ವಚನ - 321    Search  
 
ಎಲೆ ಅಯ್ಯಾ, ಎಲೆ ನಲ್ಲ, ಎನ್ನ ಮಾಯೆ ಮಕ್ಕಳು ದಂಡ ಕೇಳಾ. ಆಹಾ! ಅಯ್ಯಾ ಎನ್ನ ಮನದ ಬೆನ್ನ ಬೆನ್ನ ಬಾರೊ. ಬಂದು ನಿಂದು ಕೂಡಿಸಯ್ಯಾ. ಅಯ್ಯಾ ಎನ್ನ ಮನ ಸಂಗಡ ಮನ ನಿಮ್ಮ ಕಂಡಡಿಮಾಡುವುದು. ಕಪಿಲಸಿದ್ಧಮಲ್ಲಿನಾಥಯ್ಯನ.