•  
  •  
  •  
  •  
Index   ವಚನ - 420    Search  
 
ಕರುಣಾಕರ, ಕರತಳಾಮಳಕ ಎಂದಪ್ಪುದಯ್ಯಾ? ನಿನ್ನ ನೆನಹಿನ ಮಹಾಸಮುದ್ರದೊಳಗದ್ದಿ ಎಂದಾಳ್ವೆನಯ್ಯಾ? ಬಂದುದು ಬಾರದೆಂಬ ಸಂದೇಹವನೆಂದು ಸವೆವೆನಯ್ಯಾ? ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಎಂದಯ್ಯಾ ಕರುಣ ಕಂದರೆವುದು?
Transliteration Karuṇākara, karataḷāmaḷaka endappudayyā? Ninna nenahina mahāsamudradoḷagaddi endāḷvenayyā? Bandudu bārademba sandēhavanendu savevenayyā? Anaṅgavidāraṇa kapilasid'dhamallikārjunayya, endayyā karuṇa kaṇḍarevudu?