•  
  •  
  •  
  •  
Index   ವಚನ - 435    Search  
 
ಕಾಮವಿಕಾರಕ್ಕೆ ಕಳವಳಿಸಿ ಮನವು ಹೇಮದಿಚ್ಛೆಗೆ ಹೆಚ್ಚಿ ಹೆಚ್ಚಿ ಕಾಮಾರಿ ನಿಮ್ಮುವ ನೆನೆಯದೀಮನವು ಓರಂತೆ ನರಕಕ್ಕಿಳಿದೆನೆಂಬುದು. ಕಾರುಣ್ಯಾಕರ ಎನ್ನುವನಾರೈದು ಓರಂತೆ ಮಾಡು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kāmavikārakke kaḷavaḷisi manavu hēmadicchege hecci kāmāri nim'muva neneyadīmanavu ōrante narakakkiḷidenembudu. Kāruṇyākara ennuvanāraidu ōrante māḍu, kapilasid'dhamallikārjunā.