ವಚನ - 463     
 
ಕೆರೆಯ ಕಟ್ಟಿಸುವವನೆ? ಕರ್ಮಿ! ಆಗ್ರವನೆತ್ತಿಸುವವನೆ? ಪಾತಕಿ! ಶಿವಾಲಯವ ಕಟ್ಟಿಸುವವನೆ? ದ್ರೋಹಿ! ಗುರುಹಿರಿಯರ ಕಂಡರೆ ನಮಿಸಿವಾತನೆ? ಚಾಂಡಾಲ! ಸತ್ಕ್ರೀಯಿಂದ ಶಿವಾರ್ಚನೆಯ ಮಾಡುವಾತನೆ? ಅನಾಚಾರಿ! ಇಂತೀ ಐವರನೊಳಗೊಂಬನೆ? ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನಾ.