•  
  •  
  •  
  •  
Index   ವಚನ - 500    Search  
 
ಗುರುವಿಲ್ಲದೆ ಲಿಂಗಪೂಜೆಯ ಮಾಡಿದೆನಾದಡೆ ಆ ಪೂಜೆ ಮೃತಮಹಿಷನ ಮೆರವಣಿಗೆಯಂತೆ. ಗುರುವಿಲ್ಲದೆ ಗಣಾರಾಧನೆಯ ಮಾಡಿದೆನಾದಡೆ ಪತಿವ್ರತೆಯರಿಲ್ಲದ ಪಾರ್ವತಿಯರ ಪೂಜೆಯಂತೆ. ಗುರುವಿಲ್ಲದೆ ಲಗ್ನವ ಮಾಡಿದೆನಾದಡೆ ಶೂಲವನೇರುವ ಪುರುಷನ ಭೋಗದಂತೆ. ಗುರುವಿಲ್ಲದೆ ದೀಕ್ಷೆಯ ಮಾಡಿದೆನಾದಡೆ ಪಾರ್ವತಿಯರಿಲ್ಲದ ರುದ್ರರಾಜನ ಮನೆಯಂತೆ ಕಪಿಲಸಿದ್ಧಮಲ್ಲಿಕಾರ್ಜುನದೇವಾ.
Transliteration Guruvillade liṅgapūjeya māḍidenādaḍe ā pūje mr̥tamahiṣana meravaṇigeyante. Guruvillade gaṇārādhaneya māḍidenādaḍe pativrateyarillada pārvatiyara pūjeyante. Guruvillade lagnava māḍidenādaḍe śūlavanēruva puruṣana bhōgadante. Guruvillade dīkṣeya māḍidenādaḍe pārvatiyarillada rudrarājana maneyante kapilasid'dhamallikārjunadēvā.