•  
  •  
  •  
  •  
Index   ವಚನ - 528    Search  
 
ಜನಿತವಿಲ್ಲದ ನಿರ್ಜನಿತನಾದೆ ಸ್ಥೂಲ ಸೂಕ್ಷ್ಮದಲ್ಲಿ ನಿತ್ಯನಾದೆ ನಿಮ್ಮ ಘನವ ನೋಡಲ್ಕೆ ನಿಗಮಕ್ಕಭೇದ್ಯನು ಗುರುಕರುಣದಿಂದ ಎನ್ನ ಕರಸ್ಥಲಕ್ಕೆ ಬಂದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Janitavillada nirjanitanāde sthūla sūkṣmadalli nityanāde nim'ma ghanava nōḍalke nigamakkabhēdyanu gurukaruṇadinda enna karasthalakke bande kapilasid'dhamallikārjunā.