•  
  •  
  •  
  •  
Index   ವಚನ - 545    Search  
 
ಜ್ಞಾನಿಗಳು ತಾವಾದ ಬಳಿಕ ತ್ರಿಕಾಲ ಲಿಂಗವ ಪೂಜಿಸಬೇಕು. ಜ್ಞಾನಿಗಳು ತಾವಾದ ಬಳಿಕ ಜಂಗಮ ದಾಸೋಹದಲ್ಲಿರಬೇಕು. ಜ್ಞಾನಿಗಳು ತಾವಾದ ಬಳಿಕ ನುಡಿಕೊಟ್ಟು ತಪ್ಪಬಾರದು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jñānigaḷu tāvāda baḷika trikāla liṅgava pūjisabēku. Jñānigaḷu tāvāda baḷika jaṅgama dāsōhadallirabēku. Jñānigaḷu tāvāda baḷika nuḍikoṭṭu tappabāradu kapilasid'dhamallikārjunā.