•  
  •  
  •  
  •  
Index   ವಚನ - 546    Search  
 
ಜ್ಞಾನಿಗಳು ತಾವಾದ ಬಳಿಕ ಮುಕುರದ ಬಿಂಬದಂತಿರಬೇಕು. ಜ್ಞಾನಿಗಳು ತಾವಾದ ಬಳಿಕ ಜ್ಞಾನದಲ್ಲಿ ಕದಲದಂತಿರಬೇಕು. ಜ್ಞಾನಿಗಳು ತಾವಾದ ಬಳಿಕ ಸಂಶಯರಹಿತರಾಗಿರಬೇಕು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jñānigaḷu tāvāda baḷika mukurada bimbadantirabēku. Jñānigaḷu tāvāda baḷika jñānadalli kadaladantirabēku. Jñānigaḷu tāvāda baḷika sanśayarahitara badalige kapilasid'dhamallikārjunā.