•  
  •  
  •  
  •  
Index   ವಚನ - 619    Search  
 
ತ್ರಿಣಯವಿನಯ ಇಷ್ಟದೃಷ್ಟಭಕ್ತಿಭೀಮ ಬಸವ, ಗಮನಸುಮನನಿಯತಸಮಯ ಭಕ್ತರೂಪ ಬಸವ, ಪ್ರಾಣಕಾಯರೂಪ ತತ್ವಜ್ಞಾನ ವಿನಾಯಕ ಬಸವ, ಕಪಿಲಸಿದ್ಧಮಲ್ಲಿನಾಥಯ್ಯಾ, ಪ್ರಾಣಲಿಂಗ ಏಕ ಬಸವ.
Transliteration Triṇayavinaya iṣṭadr̥ṣṭabhaktibhīma basava, gamanasumananiyatasamaya bhaktarūpa basava, prāṇakāyarūpa tatvajñāna vināyaka basava, kapilasid'dhamallināthayya, prāṇaliṅga ēka basava.