Index   ವಚನ - 621    Search  
 
ತ್ರೈಲಿಂಗಕಾನಂದ ಬೀಜಮಾತ್ರವು ನೀನು ತ್ರೈವಿದ್ಯ ಮೂರಾರುವಿದ್ಯ ನೀನೆ ತ್ರೈಲಿಂಗ ಮೂಲಕ್ಕೆ ಮುನ್ನಾದ ಮೂರೊಂದು ಪ್ರಸಾದಲಿಂಗ ಕಪಿಲಸಿದ್ಧಮಲ್ಲಿಕಾರ್ಜುನಾ.